-->

ಇನ್ನೂ 1 ಗಂಟೆ ಬಾಕಿ ಮತದಾನಕ್ಕೆ ಬಾಕಿ : 3 ಗಂಟೆಗೆ ರಾಜ್ಯದ ಮತ ಪ್ರಮಾಣ ಶೇ.48.97%


Thursday, April 18th, 2019 5:15 pm

ಎಲೆಕ್ಷನ್ ಡೆಸ್ಕ್ : ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ 14 ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಇನ್ನೂ ಒಂದು ಗಂಟೆ ಬಾಕಿ ಇರುವ ವೇಳೆಯಲ್ಲಿ ಶೇ.48.97ರಷ್ಟು ಆಗಿದೆ.

ರಾಜ್ಯದಲ್ಲಿನ ಮೊದಲ ಹಂತದ ಮತದಾನ ಇಂದು 14 ಜಿಲ್ಲೆಯಲ್ಲಿ ನಡೆಯುತ್ತಿದೆ. ಇಲ್ಲಿಯವರೆಗೆ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ ಜಿಲ್ಲಾವಾರುವಿನಂತೆ ಈ ಕೆಳಗಿನಂತಿದೆ.

 1. ಉಡುಪಿ ಚಿಕ್ಕಮಗಳೂರು – 56.44%
 2. ಹಾಸನ – 54.74%
 3. ದಕ್ಷಿಣ ಕನ್ನಡ – 60.46%
 4. ಚಿತ್ರದುರ್ಗ – 49.25%
 5. ತುಮಕೂರು – 54.68
 6. ಮಂಡ್ಯ – 55.11%
 7. ಮೈಸೂರು – 50.39%
 8. ಚಾಮರಾಜನಗರ – 50.76%
 9. ಬೆಂಗಳೂರು ಗ್ರಾಮಾಂತರ – 44.46%
 10. ಬೆಂಗಳೂರು ಉತ್ತರ – 39.07%
 11. ಬೆಂಗಳೂರು ಕೇಂದ್ರ – 36.31%
 12. ಕೋಲಾರ – 52.50%
 13. ಚಿಕ್ಕಬಳ್ಳಾಪುರ – 55.07%
 14. ಬೆಂಗಳೂರು ದಕ್ಷಿಣ – 40.58%

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions