ಮೂರು ರಿಯರ್ ಕ್ಯಾಮೆರಾ ಹೊಂದಿರುವ ಸ್ಯಾಮ್​ಸಂಗ್ ಎ7 ಬಿಡುಗಡೆಗೆ ಸಿದ್ದ


Sunday, September 23rd, 2018 1:57 pm

ಗ್ಯಾಜೆಟ್ ಡೆಸ್ಕ್ : ಪ್ರಪಂಚದ ಜನಪ್ರಿಯ ಮೊಬೈಲ್ ಕಂಪನಿ ಸ್ಯಾಮ್​ಸಂಗ್ ಇದೀಗ ಹೊಸ ಮೊಬೈಲ್ ನೊಂದಿಗೆ ಭಾರತಕ್ಕೆ ಕಾಲಿಡಲಿದೆ. ಈ ಮೊಬೈಲ್ ನ ವಿಶೇಷತೆ ಎಂದರೆ ಈ ಮೊಬೈಲ್ ನಲ್ಲಿ ಮೂರು ರಿಯರ್ ಕ್ಯಾಮೆರಾ ಇರುವುದು.

ಸ್ಯಾಮ್​ಸಂಗ್ ಎ7 ಹೆಸರಿನ ಮೊಬೈಲ್ ಇದೇ ವಾರದಲ್ಲಿ ಬಿಡುಗಡೆ ಮಾಡಲಿದ್ದು, ಈ ಮೊಬೈಲ್​ನಲ್ಲಿ ಮೂರು ಹಿಂಬದಿಯ ಕ್ಯಾಮರಾ ಇರಲಿವೆ. ಸ್ಯಾಮ್​ಸಂಗ್ ಎ 9 ಹೆಸರಿನ ನಾಲ್ಕು ಹಿಂಬದಿಯ ಕ್ಯಾಮರಾ ಹೊಂದಿರುವ ಮೊಬೈಲ್ ಮುಂದಿನ ತಿಂಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಮೂಲಗಳ ಪ್ರಕಾರ, ಇದೇ ವಾರ ಮಾರುಕಟ್ಟೆಗೆ ಬರಲಿರುವ ಎ7 ಮೊಬೈಲ್​ 30000ರೂ. ಗೆ ದೊರೆಯಲಿವೆ. ಎ9 ಮೊಬೈಲ್​ 30000ರೂ. ಗಿಂತ ಹೆಚ್ಚಿನ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions