ಸುಭಾಷಿತ :

Sunday, January 26 , 2020 6:42 PM

ಸ್ವಾತಂತ್ರ್ಯೋತ್ಸವಕ್ಕೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಿಂದ ಬಂಪರ್ ಗಿಫ್ಟ್ : ಮೇಕಿಂಗ್ ವಿಡಿಯೋ ರಿಲೀಸ್


Wednesday, August 14th, 2019 7:50 pm

ಸಿನಿಮಾಡೆಸ್ಕ್: ಸೈರಾ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151 ನೇ ಸಿನಿಮಾ ಸೈರಾ ನರಸಿಂಹ ರೆಡ್ಡಿಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕ್ಯುರಿಯಾಸಿಟಿ ಸಿಕ್ಕಾಪಟ್ಟೆ ಇದೆ.

ಗಾಸ್ಟಾರ್​ ಚಿರಂಜೀವಿ ಅಭಿನಯದ ಟಾಲಿವುಡ್​ನ ಬಹುನಿರೀಕ್ಷಿತ ಹಾಗೂ ಬಿಗ್​ ಬಜೆಟ್​ ಚಿತ್ರವಾದ ‘ಸೈರಾ ನರಸಿಂಹರೆಡ್ಡಿ’ಯ ಮೇಕಿಂಗ್​ ವಿಡಿಯೋ ಬಿಡುಗಡೆಯಾಗಿದ್ದು, ಸಿನಿರಸಿಕರಿಗೆ ಚಿತ್ರತಂಡ ಸ್ವಾತಂತ್ರ್ಯೋತ್ಸವದ ಉಡುಗೊರೆಯನ್ನು ನೀಡಿದೆ.

ಸುರೇಂದರ್ ರೆಡ್ಡಿ ಈ ಐತಿಹಾಸಿಕ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು., 19 ನೇ ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಅವತಾರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿದ್ದಾರೆ, ಅದರಲ್ಲಿ ಕಿಚ್ಚ ‘ಅವುಕು’ ಪ್ರಾಂತ್ಯದ ರಾಜನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದೊಂದು ಹೈ ಬಜೆಟ್ ಸಿನಿಮವಾಗಿದೆ.

ಈ ಸಿನಿಮಾ ಕನ್ನಡ, ತಮಿಳು ಹಾಗೂ ಮಲೆಯಾಳಂ ನಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿದ್ದು, ಚಿತ್ರದಲ್ಲಿ ಬಾಲಿವುಡ್​ ದಿಗ್ಗಜ ಅಮಿತಾಭ್​ ಬಚ್ಚನ್​, ನಟಿ ನಯನತಾರ, ಕಿಚ್ಚ ಸುದೀಪ್​, ತಮ್ಮನ್ನಾ, ವಿಜಯ್​ ಸೇತುಪತಿ ಹಾಗೂ ಜಗಪತಿಬಾಬುರಂತಹ ಬಹುತಾರಾಗಣವೇ ಇದೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions