ಸುಭಾಷಿತ :

Thursday, January 23 , 2020 6:00 PM

‘ಸೈರಾ’ ಚಿತ್ರಕ್ಕಾಗಿ ಬೆಡಗಿ ನಯನತಾರಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?


Saturday, September 7th, 2019 8:32 pm

ಸಿನಿಮಾಡೆಸ್ಕ್: ಸೈರಾ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ 151 ನೇ ಸಿನಿಮಾ ಸೈರಾ ನರಸಿಂಹ ರೆಡ್ಡಿಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕ್ಯುರಿಯಾಸಿಟಿ ಸಿಕ್ಕಾಪಟ್ಟೆ ಇದೆ.

ಅಕ್ಟೋಬರ್ 2 ರಂದುತೆರೆಕಾಣಲಿರುವ  ಈ ಸಿನಿಮಾದಲ್ಲಿ ನಯನತಾರಾ ಮೆಗಾಸ್ಟಾರ್ ಚಿರಂಜೀವಿಗೆ ಜೋಡಿಯಾಗಿ ಕಾಣಿಸುತ್ತಿದ್ದಾರೆ. ಈ ಸಿನಿಮಕ್ಕಾಗಿ ನಯನತಾರಾ ಅವರು ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು.

ಮೂಲಗಳ ಪ್ರಕಾರ 300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸಿನಿಮಗಾಗಿ ನಯನತಾರಾಗೆ ಬರೋಬ್ಬರಿ ಆರು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ. ಈ ಮೂಲಕ ದೇಶದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವರ ನಟಿಯರ ಸಾಲಿಗೆ ನಯನತಾರಾ ಸೇರಿದ್ದಾರೆ.

ಸುರೇಂದರ್ ರೆಡ್ಡಿ ಈ ಐತಿಹಾಸಿಕ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು., 19 ನೇ ಶತಮಾನದ ಪಾಳೇಗಾರ ನರಸಿಂಹರೆಡ್ಡಿಯ ಅವತಾರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿದ್ದಾರೆ, ಅದರಲ್ಲಿ ಕಿಚ್ಚ ‘ಅವುಕು’ ಪ್ರಾಂತ್ಯದ ರಾಜನಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದು, ಇದೊಂದು ಹೈ ಬಜೆಟ್ ಸಿನಿಮವಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions