ಸುಭಾಷಿತ :

Saturday, October 19 , 2019 4:29 PM

ಯಾರ ಧ್ವನಿ ಅನುಕರಿಸಿದ್ರು ಯಶಸ್ಸು ಸಿಗೋದಿಲ್ಲ, ಲತಾ ಮಂಗೇಶ್ಕರ್ ತಿರುಗೇಟು ಕೊಟ್ಟ ರಾನು ಮೊಂಡಲ್


Friday, September 13th, 2019 3:04 pm

ಸಿನಿಮಾಡೆಸ್ಕ್: ಯಾರ ಧ್ವನಿ ಅನುಕರಿಸಿದ್ರು ಯಶಸ್ಸು ಸಿಗೋದಿಲ್ಲ ಅಂತ ಲತಾ ಮಂಗೇಶ್ಕರ್ ಮಾತಿಗೆ ರಾನು ಮೊಂಡಲ್ ತಿರುಗೇಟು ನೀಡಿದ್ದಾರೆ.
ಬುಧವಾರ ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅವರ ಹಾಡನ್ನು ಬಿಡುಗಡೆ ಮಾಡಲಾಗಿತ್ತು, ಈ ವೇಳೆಯಲ್ಲಿ ರಾನು ಮೊಂಡಲ್ ಈ ಮಾತುಗಳನ್ನು ಆಡಿದ್ದಾರೆ. ಕೆಲ ದಿವಸಗಳ ಹಿಂದೆ ರಾನು ಮೊಂಡಲ್‌ ಅವರ ಗಾಯನಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ್ದ ಲತಾ ಮಂಗೇಶ್ಕರ್‌ ಅವರು ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ ಹಳೆ ಗಾಯಕರ ಹಾಡುಗಳನ್ನು ಹಾಡುವುದು ಸರಿ. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿರುವ ರಾನು ಮೊಂಡಲ್ ಲತಾ ಅವರ ಈ ಹಾಡು ನನಗೆ ತುಂಬಾ ಇಷ್ಟ. ಅಲ್ಲದೆ ಎಲ್ಲರೂ ನನ್ನ ಧ್ವನಿ ಲತಾ ಮಂಗೇಶ್ಕರ್ ರೀತಿ ಇದೇ ಎಂದು ಹೇಳುತ್ತಾರೆ. ಇದಲ್ಲದೇ ಅವರ ಧ್ವನಿ ಅನುಕರಿಸಿದ್ರು ಯಶಸ್ಸು ಸಿಗೋದಿಲ್ಲ ಅಂತ ಹೇಳಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions