ಸುಭಾಷಿತ :

Thursday, January 23 , 2020 6:00 PM

ಬೆಡಗಿ ಜಾಹ್ನವಿ ಕಪೂರ್ ಮದ್ವೆಯಾಗುವ ಹುಡುಗ ಹೀಗಿರಬೇಕಂತೆ..?!


Tuesday, September 10th, 2019 8:34 pm

ಸಿನಿಮಾ ಡೆಸ್ಕ್ : ಧಡಕ್ ಸಿನಿಮಾದ ಬಳಿಕ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್‍ನಲ್ಲಿ ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. ಸದ್ಯ ಈ ಬೆಡಗಿ ಮದುವೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶ್ರೀದೇವಿ ‘ನೀವು ಮದುವೆಯಾಗುವ ಯುವಕ ಹೇಗಿರಬೇಕು?” ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ‘ ತುಂಬಾ ನೈಪುಣ್ಯತೆ ಇರಬೇಕು. ಅವರ ಬಳಿ ನಾನು ಹೊಸ ಹೊಸ ವಿಷಯಗಳನ್ನು ಕಲಿಯಲು ಉತ್ಸಾಹ ತೋರುವಂತಿರಬೇಕು.ನನ್ನನ್ನು ಬಹಳ ಇಷ್ಟಪಡಬೇಕು, ಆ ತರಹದ ಹುಡುಗ ಬೇಕು ಎಂದಿದ್ದಾರೆ.

ನನ್ನ ಮದುವೆ ಸಾಂಪ್ರದಾಯಿಕವಾಗಿ ತಿರುಪತಿಯಲ್ಲಿ ನಡೆಯಲಿದೆ ಎಂಬುದು ನನಗೆ ಗೊತ್ತು. ಆಗ ನಾನು ಕಾಂಚಿಪುರಂ ರೇಷ್ಮೆ ಸೀರೆ ಉಡುತ್ತೇನೆ ಎಂದಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions