ಸುಭಾಷಿತ :

Saturday, October 19 , 2019 4:34 PM

ನಿಮ್ಮ ಸೆಕ್ಸ್‌ ಜೀವನಕ್ಕೆ ಇಲ್ಲಿದೆ ‘ಬೆಸ್ಟ್‌ ಟಿಪ್ಸ್‌’


Friday, September 6th, 2019 9:05 pm

ಸ್ಪೆಷಲ್ ಡೆಸ್ಕ್ : ಮದುವೆಯಾದ ಮೇಲೆ ಮನೆ, ಕುಟುಂಬದ ಜೊತೆಗೆ ತಮ್ಮ ಲೈಂಗಿಕ ಜೀವನವೂ ಸುಖಕರವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಸುಮಧುರವಾದ ಲೈಂಗಿಕ ಜೀವನ ನಿಮ್ಮದಾಗಲೂ ಈ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಿ…

ಈರುಳ್ಳಿ : ಈರುಳ್ಳಿ ಲೈಂಗಿಕ ಆರೋಗ್ಯಕ್ಕೂ ಉತ್ತಮವಾಗಿದೆ. ಇದನ್ನು ಉಪಯೋಗಿಸಿದರೆ ಸೆಕ್ಸ್‌ ಲೈಫ್‌ ಉತ್ತಮವಾಗಿರುತ್ತದೆ. ಇದು ನಿಮ್ಮ ಶಾರೀರಿಕ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ ಸಂಗಾತಿಯ ಪಿರಿಯಡ್ಸ್‌ನಲ್ಲಿನ ಅನಿಯಮಿತ ರಕ್ತಸ್ರಾವವನ್ನು ನಿವಾರಣೆ ಮಾಡುತ್ತದೆ.

ಸೋರೆಕಾಯಿ ಮೊರಬ್ಬ : ಇದು ಕೂಡ ಸೆಕ್ಸ್‌ ಲೈಫ್‌ ಎಂಜಾಯ್‌ ಮಾಡಲು ಸಹಾಯ ಮಾಡುತ್ತದೆ. ಇದು ತುಂಬಾ ಸಮಯದವರೆಗೂ ಕಾಮ ಇಚ್ಛೆ ಉಳಿಯಲು ಇದು ಸಹಾಯ ಮಾಡುತ್ತದೆ.

ವಾಟರ್‌ ಚೆಸ್ಟ್‌ನಟ್‌ : ಇದು ನೀರಿನ ಅಡಿಯಲ್ಲಿ ಬೆಳೆಯುವ ಗಿಡದಲ್ಲಿ ಬೆಳೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ಸೆಕ್ಸ್‌ ಲೈಫ್‌ನ ಆನಂದ ಹೆಚ್ಚುತ್ತದೆ. 5 ರಿಂದ 10 ಗ್ರಾಂನಷ್ಟು ವಾಟರ್‌ ಚೆಸ್ಟ್‌ ನಟ್‌ ಪುಡಿಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಬೆಳಗ್ಗೆ ಮತ್ತು ರಾತ್ರಿ ಬಳಕೆ ಮಾಡಿ. ಇದರಿಂದ ನಿಮ್ಮ ಸೆಕ್ಸ್‌ ಲೈಫ್‌ ಮತ್ತಷ್ಟು ಸ್ಟ್ರಾಂಗ್‌ ಆಗುತ್ತದೆ.

ಬೆಳ್ಳುಳ್ಳಿ : 200 ಗ್ರಾಂ ಬೆಳ್ಳುಳ್ಳಿಯಲ್ಲಿ 60 ಗ್ರಾಂ ಜೇನು ಮಿಕ್ಸ್‌ ಮಾಡಿ ಅದನ್ನು ಒಂದು ಬಾಟಲ್‌ನಲ್ಲಿ ಹಾಕಿಡಿ. ಇದನ್ನು 40 ದಿನಗಳವರೆಗೆ ನಿರಂತರವಾಗಿ ಸೇವನೆ ಮಾಡುತ್ತಿರಿ. ಇದನ್ನು ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions