ಸುಭಾಷಿತ :

Tuesday, September 17 , 2019 6:54 AM

-->

ದಪ್ಪಗಾಗಿದ್ದಾರೆ ಎಂದು ವರದಿ ಮಾಡಿದ್ದಕ್ಕೆ ‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಫ್ಯಾನ್ಸ್ ಗರಂ


Thursday, September 5th, 2019 7:10 pm

ಸಿನಿಮಾ ಡೆಸ್ಕ್ :   ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ದಪ್ಪ ಆಗಿದ್ದಾರೆ ಎಂದು ವರದಿ ಮಾಡಿದ್ದ ತೆಲುಗು ವೆಬ್ ಸೈಟ್ ಒಂದರ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ.

ಅನುಷ್ಕಾ ಅವರು ತಮ್ಮ ಮುಂಬರುವ ನಿಶಾಬ್ದಂ ಚಿತ್ರದ ಶೂಟಿಂಗ್ ಮುಗಿಸಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಈ ವೇಳೆ ಅಲ್ಲಿದ್ದ ಕೆಲವರು ಅನುಷ್ಕಾ ಅವರ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಈ ಫೋಟೋ ನೋಡಿ ತೆಲುಗಿ ವೆಬ್ ಸೈಟ್ ಅನುಷ್ಕಾ ತೂಕದ ಬಗ್ಗರ ವರದಿ ಮಾಡಿದ್ದು, ಅನುಷ್ಕಾ ದಪ್ಪ ಆಗಿದ್ದಾರೆ.  ಅನುಷ್ಕಾ ಅವರು ತುಂಬಾ ದಪ್ಪ ಆಗಿದ್ದಾರೆ ಹಾಗೂ ವರದಿ ಮಾಡಿತ್ತು. ಈ ವರದಿ ನೋಡಿದ ಅನುಷ್ಕಾ ಅಭಿಮಾನಿಗಳು ಗರಂ ಆಗಿದ್ದಾರೆ.

ಈ ಬಗ್ಗೆ ಕಮೆಂಟ್ ಮಾಡಿದ ಅನುಷ್ಕಾ ಅಭಿಮಾನಿಗಳು ‘ಒಬ್ಬರು ದೈಹಿಕವಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ನೀವು ಅವರನ್ನು ಹೇಗೆ ವಿವರಿಸಬಹುದು? ನೀವು ಅವರ ಕಾಲ ಬೆರಳುಗಳಿಗೆ ಸಮವಲ್ಲ. ನೀವು ಮಾತನಾಡುವಾಗ ನಿಮ್ಮ ಬಾಯಿ ಹಾಗೂ ಟೈಪ್ ಮಾಡುವಾಗ ನಿಮ್ಮ ಕೈ ಸರಿಯಾಗಿ ಇರಲಿ ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions